kitchen tea
ನಾಮವಾಚಕ

(ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಅಡಿಗೆಮನೆ ಪಾರ್ಟಿ; ಸ್ತ್ರೀ ಅತಿಥಿಗಳು ಅಡಿಗೆ ಮನೆಯ ಉಪಕರಣಗಳನ್ನು ಉಡುಗೊರೆಯಾಗಿ ತರುವ, ಮದುವೆಗೆ ಮುಂಚೆ ನಡೆಯುವ ಕೂಟ, ಪಾರ್ಟಿ.